ಹದ್ದಿನ ಕಣ್ಣು, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಪಿ.ಕೆ.ಕೃಷ್ಣರಾವ್ ನಿರ್ಮಾಪಣ ಮಾಡಿರುವ ೧೯೮೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಲೋಕೇಶ್, ಶ್ರೀನಾಥ್, ಶಂಕರನಾಗ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಲೋಕೇಶ್, ಶ್ರೀನಾಥ್, ಶಂಕರನಾಗ್ ನಾಯಕಿ(ಯರು) = ಮಂಜುಳ ಪ್ರಮೀಳ ಜೋಷಾಯಿ ವಜ್ರಮುನಿ ದಿನೇಶ್ == ಉಲ್ಲೇಖಗಳು ==